ಚಾರ್ಜ್ ಶೀಟ್ ನ ಅಂಶಗಳನ್ನು ಪೊಲೀಸರು ಬಹಿರಂಗಪಡಿಸಬಾರದು ಎಂದು ಕೋರಿ ದರ್ಶನ್ ಅವರು ಇಂದು ಬೆಂಗಳೂರಿನ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
0
No Ads
ರಾಜ್ಯ
ಇಂದು ಮಧ್ಯಾಹ್ನ ಮುಡಾ ಕೇಸ್ ವಿಚಾರಣೆ: ವಾರದಲ್ಲಿ ತೀರ್ಪು ಸಾಧ್ಯತೆ!
2024-09-09 01:52:25
ಮುಡಾ ಸೈಟ್ ಹಗರಣದ ತನಿಖೆಗೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಇಂದು ಮಧ್ಯಾಹ್ನ 3:30 ಕ್ಕೆ ಪುನರಾರಂಭ
0
ರಾಜ್ಯ
ಹೊಳಲ್ಕೆರೆ ಬಯಲು ಗಣಪತಿ ದೇವಸ್ಥಾನಕ್ಕೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ಭೇಟಿ
2024-09-09 09:55:31
ಬಯಲು ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರವರು ಭೇಟಿ ನೀಡಿ ಪೂಜೆ ಸಲ್ಲಿಸಿದರು.
0