ರೇಣುಕಾಸ್ವಾಮಿ ಕೊಲೆ ಕೇಸ್: ಚಾರ್ಜ್ ಶೀಟ್ ನ‌ ಅಂಶಗಳನ್ನು ಬಹಿರಂಗಪಡಿಸದಂತೆ ಕೋರಿ ದರ್ಶನ್ ರಿಟ್ ಅರ್ಜಿ

ರೇಣುಕಾಸ್ವಾಮಿ ಕೊಲೆ ಕೇಸ್: ಚಾರ್ಜ್ ಶೀಟ್ ನ‌ ಅಂಶಗಳನ್ನು ಬಹಿರಂಗಪಡಿಸದಂತೆ ಕೋರಿ ದರ್ಶನ್ ರಿಟ್ ಅರ್ಜಿ

2024-09-09 01:57:37

ಬೆಂಗಳೂರು, ಸೆ.9: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ತನಿಖೆ ನಡೆಸಿದ ಪೊಲೀಸರು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಗೆ ಕಳೆದ ಗುರುವಾರವೇ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಆದರೆ ಈ ಚಾರ್ಜ್ ಶೀಟ್ ನ‌ ಅಂಶಗಳನ್ನು ಪೊಲೀಸರು ಬಹಿರಂಗಪಡಿಸಬಾರದು ಎಂದು ಕೋರಿ ದರ್ಶನ್ ಅವರು ಇಂದು ಬೆಂಗಳೂರಿನ ಹೈಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

author single

L Ramprasad

Managing Director

comments

No Reviews